ಪ್ರಗತಿವಾಹಿನಿ ಸುದ್ದಿ, ಕರಡಿಗುದ್ದಿ: ದೇಶದ ಗಡಿಗಳನ್ನು ಕಾಯುವ ಮೂಲಕ ದೇಶದ ಜನರ ನೆಮ್ಮದಿ ಮತ್ತು ಸುರಕ್ಷತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕರಡಿಗುದ್ದಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾದ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ದೇಶದ ರಕ್ಷಣೆಯೇ ಪರಮ ಕರ್ತವ್ಯವೆಂದು ಭಾವಿಸಿ, ಪ್ರತಿಕೂಲ ಹವಾಮಾನ, ಕಠಿಣ ಪರಿಸ್ಥಿತಿಗಳು ಹಾಗೂ ಹಲವು ಸವಾಲುಗಳ ನಡುವೆಯೂ ಗಡಿಯಲ್ಲಿ ಸೇವೆ ಸಲ್ಲಿಸಿದ ಸೈನಿಕರ ತ್ಯಾಗ ಮತ್ತು ಸಮರ್ಪಣಾ ಮನೋಭಾವಕ್ಕೆ ಬೆಲೆ ಕಟ್ಟಲು … Continue reading *ಕರಡಿಗುದ್ದಿಯಲ್ಲಿ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ*: ನಿವೃತ್ತ ಯೋಧರ ಸೇವೆ, ತ್ಯಾಗಕ್ಕೆ ಗೌರವ: ಚನ್ನರಾಜ ಹಟ್ಟಿಹೊಳಿ*
Copy and paste this URL into your WordPress site to embed
Copy and paste this code into your site to embed