*ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಉದ್ಘಾಟನೆ*

ದೇಶಪಾಂಡೆ ಕುಟುಂಬದ ನಾಲ್ಕನೇ ತಲೆಮಾರು ಉದ್ಯಮಕ್ಕೆ ಪ್ರವೇಶ; ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ವಿಶ್ವಾಸಾರ್ಹ ವಾಹನ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಂಗೇಶ್ ಮೋಟಾರ್ಸ್ ನ ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಅನ್ನು ಕೆಎಲ್ಇ ಸಂಸ್ಥೆಯ ಗೌರವಾಧ್ಯಕ್ಷ, ರಾಜ್ಯಸಭೆಯ ಮಾಜಿ ಸದಸ್ಯ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಸೋಮವಾರ ಉದ್ಘಾಟಿಸಿದರು. ದೇಶಪಾಂಡೆ ಕುಟುಂಬದ 4ನೇ ಜನರೇಶನ್ ಉದ್ಯಮ ಮುಂದುವರಿಸುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಅವರು ಬೆಳಗಾವಿಯ ಬೆಳವಣಿಗೆಯಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಉದ್ಯಮ ಯಶಸ್ವಿಯಾಗಲಿ ಎಂದು ಕೋರೆ ಹಾರೈಸಿದರು. ಮಾರುತಿ … Continue reading *ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಉದ್ಘಾಟನೆ*