*ಬಿಸಿಲಿಗೆ ಪಶುಗಳಲ್ಲಿ ಸಮಸ್ಯೆ: ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ಹಲವೆಡೆ ಉಷ್ಣತೆಯ ಒತ್ತಡದಿಂದಾಗಿ ಪಶುಗಳಲ್ಲಿ ಆರೋಗ್ಯ ಸಮಸ್ಯೆಗಳು ಹಾಗೂ ಉತ್ಪಾದನೆಯಲ್ಲಿ ಇಳಿಕೆ ಕಾಣಬಹುದು. ಕಿರಿಯ, ಗರ್ಭಿಣಿ, ಹಾಲುಕೊಡುವ, ರೋಗ ಪೀಡಿತ ಹಾಗೂ ಹೆಚ್ಚು ಹಾಲು ಕೊಡುವ ಪಶುಗಳು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತವೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಾಹಿತಿ ನೀಡಿದೆ. ಪಶುಗಳಲ್ಲಿ ದುರ್ಬಲತೆ, ಹೆಚ್ಚು ಉಸಿರಾಟ, ಆಹಾರ ಆಸಕ್ತಿ ಕಡಿಮೆ, ನೆರಳನ್ನು ಹುಡುಕುವುದು ಹಾಲಿನ ಉತ್ಪಾದನೆ ಇಳಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಮುನ್ನೆಚ್ಚರಿಕೆ ಕ್ರಮಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ … Continue reading *ಬಿಸಿಲಿಗೆ ಪಶುಗಳಲ್ಲಿ ಸಮಸ್ಯೆ: ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ*