*ಸಂಸತ್ತಿನ ಆವರಣದಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದ ಇಂಡಿಯಾ ಮೈತ್ರಿಕೂಟ*
ಪ್ರಗತಿವಾಹಿನಿ ಸುದ್ದಿ: ಸಂಸತ್ ಕಲಾಪದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ವಿಪಕ್ಷ ಇಂಡಿಯಾ ಮೈತ್ರಿಕೂಟ ಇಂದು ವಿಭಿನ್ನವಾಗಿ ಪ್ರತಿಭಟನೆಯೊಂದನ್ನು ನಡೆಸಿದೆ. ಸಂಸತ್ತಿನ ಆವರಣದಲ್ಲಿ ಮೈತ್ರಿಕೂಟದ ಹಲವು ಸಂಸದರು ಒಂದು ಕೈಯಲ್ಲಿ ತ್ರಿವರ್ಣ ಧ್ವಜ ಹಾಗೂ ಇನ್ನೊಂದು ಕೈಯಲ್ಲಿ ಗುಲಾಬಿ ಹಿಡಿದುಕೊಂಡು ಬಿಜೆಪಿ ಸಂಸದರನ್ನು ಸ್ವಾಗತಿಸಿದರು. ಈ ವಿಶಿಷ್ಠ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಡಿಎಂಕೆ, ಜೆಎಂಎಂ ಮತ್ತು ಎಡಪಕ್ಷಗಳ ಸಂಸದರು ಹಾಗೂ ಇತರರು ಇದ್ದರು. ಇವರೆಲ್ಲರೂ … Continue reading *ಸಂಸತ್ತಿನ ಆವರಣದಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದ ಇಂಡಿಯಾ ಮೈತ್ರಿಕೂಟ*
Copy and paste this URL into your WordPress site to embed
Copy and paste this code into your site to embed