*ಯುವಶಕ್ತಿಯ ಬಲದಿಂದ ಭಾರತ ವಿಶ್ವಗುರು: ಡಾ. ಮೀನಾ ಚಂದಾವರಕರ* *ನಟ ಸಚಿನ್ ಪಿಳಗಾಂವ್ಕರ್ ಬುಧವಾರ ಬೆಳಗಾವಿಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಸರಿಯಾದ ಯೋಜನೆ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಶಿಕ್ಷಣದ ಮೂಲಕ ಬಿ.ಕೆ. ಮಾಡೆಲ್ ಹೈಸ್ಕೂಲ್ ಲಕ್ಷಾಂತರ ವಿದ್ಯಾರ್ಥಿಗಳನ್ನು ರೂಪಿಸಿದೆ. ಈ ಶಾಲೆಯ ವಿದ್ಯಾರ್ಥಿಗಳು ಜಗತ್ತಿನ ಮೂಲೆ ಮೂಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಯುವಶಕ್ತಿಯ ಬಲದಿಂದಲೇ ಭಾರತವು ವಿಶ್ವಗುರುವಾಗಲಿದೆ,” ಎಂದು ಖ್ಯಾತ ಶಿಕ್ಷಣತಜ್ಞೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಮೀನಾ ಚಂದಾವರಕರ ವಿಶ್ವಾಸ ವ್ಯಕ್ತಪಡಿಸಿದರು. ಬಿ.ಕೆ. ಮಾಡೆಲ್ ಹೈಸ್ಕೂಲ್‌ನ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಡಾ. ಮೀನಾ … Continue reading *ಯುವಶಕ್ತಿಯ ಬಲದಿಂದ ಭಾರತ ವಿಶ್ವಗುರು: ಡಾ. ಮೀನಾ ಚಂದಾವರಕರ* *ನಟ ಸಚಿನ್ ಪಿಳಗಾಂವ್ಕರ್ ಬುಧವಾರ ಬೆಳಗಾವಿಗೆ*