*ನಾಳೆ ಮಾಕ್ ಡ್ರಿಲ್: ದೇಶಾದ್ಯಂತ ಮೊಳಗಲಿದೆ ಯುದ್ಧದ ಸೈರನ್*

244 ಜಿಲ್ಲೆಗಳಲ್ಲಿ ವಿದ್ಯುತ್ ದೀಪ ಬಂದ್: ಯುದ್ಧದ ವೇಳೆ ಜನರ ರಕ್ಷಣೆಯ ಅಣಕು ಪ್ರದರ್ಶನ ಪ್ರಗತಿವಾಹಿನಿ ಸುದ್ದಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಪಾಕ್ ವಿರುದ್ಧ ಭಾರತ ಯುದ್ಧದ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ನಾಳೆ ದೇಶಾದ್ಯಂತ ಮಾಕ್ ಡ್ರಿಲ್ ನಡೆಯಲಿದ್ದು, ಯುದ್ಧದ ಸಂದರ್ಭದಲ್ಲಿ ಜನರನ್ನು ಯಾವ ರೀತಿ ರಕ್ಷಣೆ ಮಾಡಬೇಕು? ಉಗ್ರರನ್ನು ಹೇಗೆ ಸದೆಬಡಿಯಬೇಕು ಎಂಬ ಬಗ್ಗೆ ಅಣುಕು ಪ್ರದರ್ಶನ ನಡೆಯಲಿದೆ. ದೇಶಾದ್ಯಂತ ನಾಳೆ ಯುದ್ಧದ ಸೈರನ್ ಮೊಳಗಲಿದೆ. ಬರೋಬ್ಬರಿ 54 ವರ್ಷಗಳ … Continue reading *ನಾಳೆ ಮಾಕ್ ಡ್ರಿಲ್: ದೇಶಾದ್ಯಂತ ಮೊಳಗಲಿದೆ ಯುದ್ಧದ ಸೈರನ್*