*ನಿಮ್ಮ ಜೇಬಿನ 10, 20 ನೋಟುಗಳ ರೂಪ ಬದಲಾಗಲಿದೆಯೇ?*: *ಸದ್ಯದಲ್ಲೇ ಬರಲಿದೆ ಪ್ಲಾಸ್ಟಿಕ್ ಕರೆನ್ಸಿ*
ಪ್ರಗತಿವಾಹಿನಿ ಸುದ್ದಿ: ಇನ್ಮುಂದೆ ನಿಮ್ಮ ಕೈಗೆ ಬರುವ ₹10 ಮತ್ತು ₹20 ನೋಟುಗಳು ಕಾಗದದ ಬದಲಿಗೆ ಪ್ಲಾಸ್ಟಿಕ್ನಿಂದ ತಯಾರಾಗಲಿವೆಯೇ? ದೇಶದಲ್ಲಿ ಪಾಲಿಮರ್ ಕರೆನ್ಸಿ ಪರಿಚಯಿಸುವ ಕುರಿತು ಮಹತ್ವದ ಸುದ್ದಿ ಹೊರಬಿದ್ದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ ಎಂಬ ವರದಿಗಳು ಪ್ರಕಟವಾಗಿವೆ. ಎಲ್ಲವೂ ಯೋಜನೆಯಂತೆ ನಡೆದರೆ 2027ರ ಏಪ್ರಿಲ್ನಿಂದ ಹೊಸ ನೋಟುಗಳು ಚಲಾವಣೆಗೆ ಬರಬಹುದು. ಹಾಗಾದರೆ ಹಳೆಯ ನೋಟುಗಳ ಗತಿಯೇನು? ಮಾಧ್ಯಮ ವರದಿಗಳ ಪ್ರಕಾರ, ಆರಂಭಿಕ ಹಂತದಲ್ಲಿ ಸುಮಾರು 200 ಕೋಟಿ ಪಾಲಿಮರ್ ನೋಟುಗಳನ್ನು … Continue reading *ನಿಮ್ಮ ಜೇಬಿನ 10, 20 ನೋಟುಗಳ ರೂಪ ಬದಲಾಗಲಿದೆಯೇ?*: *ಸದ್ಯದಲ್ಲೇ ಬರಲಿದೆ ಪ್ಲಾಸ್ಟಿಕ್ ಕರೆನ್ಸಿ*
Copy and paste this URL into your WordPress site to embed
Copy and paste this code into your site to embed