*ಶತ್ರುಗಳ ಡ್ರೋನ್ ದಾಳಿಗೆ ಇನ್ಮುಂದೆ ಭಾರತ ಹೆದರಬೇಕಿಲ್ಲ*: *ಪೋಖ್ರಾನ್‌ನಲ್ಲಿ ಪರೀಕ್ಷೆ ಗೆದ್ದ ಹೊಸ ಸ್ವದೇಶಿ ಅಸ್ತ್ರ*

ಪ್ರಗತಿವಾಹಿನಿ ಸುದ್ದಿ: ಯುದ್ಧದ ಸ್ವರೂಪ ಬದಲಾಗುತ್ತಿದೆ. ಆಕಾಶದಿಂದ ದಿಢೀರ್ ದಾಳಿ ನಡೆಸುವ ಶತ್ರು ಡ್ರೋನ್‌ಗಳು ಈಗ ದೊಡ್ಡ ಭದ್ರತಾ ಸವಾಲಾಗಿವೆ. ಅದರಲ್ಲೂ ಗುಂಪು ಗುಂಪಾಗಿ ಬರುವ ಡ್ರೋನ್‌ಗಳನ್ನು ತಡೆಯುವುದು ಸೇನೆಗೆ ಸವಾಲಿನ ಕೆಲಸ. ಇಂತಹ ಅಪಾಯ ಎದುರಿಸಲು ಭಾರತ ಹೊಸ ಸ್ವದೇಶಿ ರಕ್ಷಣಾ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಅದರ ಹೆಸರು ‘ಭಾರ್ಗವಾಸ್ತ್ರ’. ಈ ವ್ಯವಸ್ಥೆ ತನ್ನ ಅಭಿವೃದ್ಧಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾರತದ ಮೊಟ್ಟಮೊದಲ ಸ್ವದೇಶಿ ವಿನ್ಯಾಸದ, ವಾಹನದ ಮೇಲೆ ಅಳವಡಿಸಬಹುದಾದ ಈ ಡ್ರೋನ್ ಬೇಟೆಗಾರ ವ್ಯವಸ್ಥೆಯನ್ನು ಎರಡು … Continue reading *ಶತ್ರುಗಳ ಡ್ರೋನ್ ದಾಳಿಗೆ ಇನ್ಮುಂದೆ ಭಾರತ ಹೆದರಬೇಕಿಲ್ಲ*: *ಪೋಖ್ರಾನ್‌ನಲ್ಲಿ ಪರೀಕ್ಷೆ ಗೆದ್ದ ಹೊಸ ಸ್ವದೇಶಿ ಅಸ್ತ್ರ*