*ಎಐ, ಪ್ರಮುಖ ವಲಯಗಳಲ್ಲಿ ಸಹಕಾರಕ್ಕೆ ಕರ್ನಾಟಕ ಉತ್ಸುಕ: ಭಾರತ ಅಮೆರಿಕ ಸಹಯೋಗಕ್ಕೆ ಬೆಂಗಳೂರು- ಸಿಲಿಕಾನ್ ವ್ಯಾಲಿಯಿಂದ ಪ್ರಬಲ ಆಯಾಮ*

ಪ್ರಗತಿವಾಹಿನಿ ಸುದ್ದಿ: “ಭಾರತ-ಅಮೆರಿಕ ನಡುವೆ ತಂತ್ರಜ್ಞಾನ, ಶಿಕ್ಷಣ, ನಾವೀನ್ಯತೆ, ಸಂಶೋಧನೆ, ಹೂಡಿಕೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಗಾಢ ಸಹಯೋಗ ಅಗತ್ಯವಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ನೀಡಿದರು. ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಖಾಸಗಿ ಹೊಟೇಲ್ ನಲ್ಲಿ ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರ ಸಮ್ಮುಖದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. “ಬೆಂಗಳೂರು ಮತ್ತು ಸಿಲಿಕಾನ್ ವ್ಯಾಲಿ ನಡುವಿನ ಪಾಲುದಾರಿಕೆಗೆ ಎರಡು ದೇಶಗಳ ನಡುವೆ ಪ್ರಬಲ ತಾಂತ್ರಿಕ … Continue reading *ಎಐ, ಪ್ರಮುಖ ವಲಯಗಳಲ್ಲಿ ಸಹಕಾರಕ್ಕೆ ಕರ್ನಾಟಕ ಉತ್ಸುಕ: ಭಾರತ ಅಮೆರಿಕ ಸಹಯೋಗಕ್ಕೆ ಬೆಂಗಳೂರು- ಸಿಲಿಕಾನ್ ವ್ಯಾಲಿಯಿಂದ ಪ್ರಬಲ ಆಯಾಮ*