*27 ವಿಮಾನ ನಿಲ್ದಾಣಗಳು ಕ್ಲೋಸ್: ಒಂದೇ ದಿನ 430 ವಿಮಾನಗಳ ಹಾರಾಟ ದಿಢೀರ್ ಸ್ಥಗಿತ*

ಪ್ರಗತಿವಾಹಿನಿ ಸುದ್ದಿ: ಭಾರತ-ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಕೆಲ ವಾಯು ಮರ್ಗಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇದರ ಬೆನ್ನಲ್ಲೇ ಉಭಯ ದೇಶಗಳಲ್ಲಿ ಹಲವು ಏರ್ ಪೋರ್ಟ್ ಗಳು ಬಂದ್ ಆಗಿವೆ. ಭಾರತದಲ್ಲಿ 27 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಮೇ 10ರವರ ಮುಂಜಾನೆ 5:30ರವರೆಗೆ ಈ ವಿಮಾನ ನಿಲ್ದಾಣಗಳು ಕಾರ್ಯಸ್ಥಗಿತಗೊಳಿಸಿವೆ. ಅಲ್ಲದೇ ಇಂದು ಒಂದೇ ದಿನ 430 ವಿಮಾನಗಳ ಹಾರಾಟ ಸ್ಥಗಿತಗೊಂಡಿವೆ.Home add -Advt ಭಾರತದಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದುವರೆದಿರುವ ಹಿನ್ನೆಲೆಯಲ್ಲಿ … Continue reading *27 ವಿಮಾನ ನಿಲ್ದಾಣಗಳು ಕ್ಲೋಸ್: ಒಂದೇ ದಿನ 430 ವಿಮಾನಗಳ ಹಾರಾಟ ದಿಢೀರ್ ಸ್ಥಗಿತ*