*13,629 ಅಡಿ ಎತ್ತರದಲ್ಲಿ ಇಳಿದ ಬೃಹತ್ ವಿಮಾನ!*: *ಭಾರತೀಯ ವಾಯುಪಡೆಯಿಂದ ಐತಿಹಾಸಿಕ ಸಾಧನೆ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ವಾಯುಪಡೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಸಾಮಾನ್ಯ ವಿಮಾನಗಳ ಕಾರ್ಯಾಚರಣೆಯೇ ಸವಾಲಾಗಿರುವ ಅತಿ ಎತ್ತರದ ಪ್ರದೇಶದಲ್ಲಿ ಭಾರೀ ಸರಕು ಸಾಗಣೆ ವಿಮಾನವನ್ನು ಯಶಸ್ವಿಯಾಗಿ ಇಳಿಸಲಾಗಿದೆ. ಐಎಎಫ್‌ನ IL-76MD ವಿಮಾನವು ಬರೋಬ್ಬರಿ 13,629 ಅಡಿ ಎತ್ತರದಲ್ಲಿ ಲ್ಯಾಂಡಿಂಗ್ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಸಾಧನೆ ವಿಮಾನದ ಸಾಮರ್ಥ್ಯ ಮಾತ್ರವಲ್ಲ, ವಾಯುಪಡೆಯ ಸಿಬ್ಬಂದಿಯ ಕೌಶಲ ಮತ್ತು ನಿಖರತೆಯನ್ನೂ ಪ್ರದರ್ಶಿಸಿದೆ. ಭಾರತೀಯ ವಾಯುಪಡೆಯೇ ಈ ಮಹತ್ವದ ಸಾಧನೆಯನ್ನು ತನ್ನ ಅಧಿಕೃತ ಎಕ್ಸ್ … Continue reading *13,629 ಅಡಿ ಎತ್ತರದಲ್ಲಿ ಇಳಿದ ಬೃಹತ್ ವಿಮಾನ!*: *ಭಾರತೀಯ ವಾಯುಪಡೆಯಿಂದ ಐತಿಹಾಸಿಕ ಸಾಧನೆ*