ಪ್ರಗತಿವಾಹಿನಿ ಸುದ್ದಿ: ಪತ್ನಿ ಸಾವಿನ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಆಘಾತ ಮೂಡಿಸಿದೆ. ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಹೇಳಿರುವ ಪತಿ, ಬಳಿಕ ಮೃತದೇಹವನ್ನು ಗರಗಸದಿಂದ ತುಂಡು ಮಾಡಲು ಪ್ರಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಕಸದ ಚೀಲಗಳಲ್ಲಿ ಹಾಕಿ ವಿವಿಧೆಡೆ ಎಸೆದಿರುವುದಾಗಿಯೂ ಹೇಳಿದ್ದಾನೆ. ಆದರೆ, ಪತ್ನಿಯ ಸಾವಿಗೆ ತಾನು ಕಾರಣ ಎಂಬ ಆರೋಪವನ್ನು ನಿರಾಕರಿಸಿದ್ದಾನೆ. ಅಮೆರಿಕದ ವರ್ಜೀನಿಯಾದಲ್ಲಿ ಈ ಘಟನೆ ನಡೆದಿದೆ. ಆರೋಪಿ ನರೇಶ್ ಭಟ್ ಪತ್ನಿ … Continue reading *“ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ದೇಹವನ್ನು ಗರಗಸದಿಂದ ತುಂಡು ಮಾಡಿದೆ”*: *ನ್ಯಾಯಾಲಯದಲ್ಲಿ ಪತಿಯ ಸ್ಫೋಟಕ ಹೇಳಿಕೆ*
Copy and paste this URL into your WordPress site to embed
Copy and paste this code into your site to embed