*ಚಾಕು ಇರಿತಕ್ಕೂ ಜಗ್ಗದ ಭಾರತೀಯ ಪೈಲಟ್*: *174 ಪ್ರಯಾಣಿಕರ ಜೀವ ಉಳಿಸಿದ ಹೀರೋಗೆ ನೆತನ್ಯಾಹು ಸೆಲ್ಯೂಟ್*

ಪ್ರಗತಿವಾಹಿನಿ ಸುದ್ದಿ: ಆಕಾಶದಲ್ಲಿ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದ್ದ ವೇಳೆ ಭಾರತೀಯ ಪೈಲಟ್ ತೋರಿದ ಧೈರ್ಯದಿಂದ ಭಾರೀ ಅನಾಹುತವೊಂದು ತಪ್ಪಿದೆ. ಸಹ-ಪೈಲಟ್‌ನಿಂದ ಚಾಕು ಇರಿತಕ್ಕೆ ಒಳಗಾದರೂ ಪೈಲಟ್ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಒಳನುಗ್ಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲೂ ಪ್ರತಿರೋಧ ತೋರಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕ್ರಮದಿಂದ ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಉಳಿಯಿತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಘಟನೆ ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್‌ಗೆ … Continue reading *ಚಾಕು ಇರಿತಕ್ಕೂ ಜಗ್ಗದ ಭಾರತೀಯ ಪೈಲಟ್*: *174 ಪ್ರಯಾಣಿಕರ ಜೀವ ಉಳಿಸಿದ ಹೀರೋಗೆ ನೆತನ್ಯಾಹು ಸೆಲ್ಯೂಟ್*