*ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುರ್ವಣಾವಕಾಶ*
ಪ್ರಗತಿವಾಹಿನಿ ಸುದ್ದಿ: ಪದವಿ ಪಾಸಾಗಿ ಕೇಂದ್ರ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದಿರೇ? ಹಾಗಾದರೆ ಇಲ್ಲಿದೆ ಒಂದು ಸುರ್ವರ್ಣಾವಕಾಶ. ತಡ ಮಾಡದೇ ತಕ್ಷಣ ಅರ್ಜಿ ಸಲ್ಲಿಸಿ. ಪದವಿ ವಿದ್ಯಾರ್ಥಿಗಳಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಪದವಿ ಮುಗಿಸಿ ಉದ್ಯೋಗವನ್ನರಸುತ್ತಿರುವವರಿಗೆ ಇದು ಉತ್ತಮ ಅವಕಾಶ. ವಿದ್ಯಾರ್ಥತೆಗಳು, ಸಂಬಳ, ಕೊನೆಯ ದಿನಾಂಕದಂತಹ ಸಂಪೂರ್ಣ ವಿವರ ಇಲ್ಲಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಇತ್ತೀಚೆಗೆ CEN 06/2026 ಅಧಿಸೂಚನೆಯ ಮೂಲಕ … Continue reading *ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುರ್ವಣಾವಕಾಶ*
Copy and paste this URL into your WordPress site to embed
Copy and paste this code into your site to embed