ಶೀಘ್ರವೇ ಹುಬ್ಬಳ್ಳಿ- ಮುಂಬೈ ಮಧ್ಯೆ ಇಂಡಿಗೋ ಏರ್ ಬಸ್ ಯಾನ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೋ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ಏರ್ ಬಸ್ ಯಾನ ಆರಂಭಿಸುವುದಾಗಿ ಘೋಷಿಸಿದೆ. ಇದೇ ವೇಳೆ ಈ ಮಾರ್ಗದ ವಿಮಾನ ಸೇವೆಯ ಸಮಯದಲ್ಲೂ ಬದಲಾವಣೆ ಮಾಡಿದ್ದು, ಅಕ್ಟೋಬರ್ ನಿಂದ 29ರಿಂದ ಹುಬ್ಬಳ್ಳಿ-ಮುಂಬೈ ಮಧ್ಯೆ ಏರ್ ಬಸ್ ಎ320 ಸಂಚಾರ ಆರಂಭಿಸುವುದಾಗಿ ಹೇಳಿಕೊಂಡಿದೆ. ಸದ್ಯ ಹುಬ್ಬಳ್ಳಿ- ಮುಂಬೈ ಮಧ್ಯೆ 78 ಸೀಟುಗಳ ಎಟಿಆರ್ 72-600 ವಿಮಾನಗಳು ಸಂಚಾರ ನಡೆಸುತ್ತಿವೆ. ಪ್ರಸ್ತುತ ಹುಬ್ಬಳ್ಳಿ ಹಾಗೂ ಮುಂಬೈ ಮಧ್ಯೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು ಇದನ್ನು ಪರಿಗಣಿಸಿ … Continue reading ಶೀಘ್ರವೇ ಹುಬ್ಬಳ್ಳಿ- ಮುಂಬೈ ಮಧ್ಯೆ ಇಂಡಿಗೋ ಏರ್ ಬಸ್ ಯಾನ
Copy and paste this URL into your WordPress site to embed
Copy and paste this code into your site to embed