*ಅ.1ರಿಂದ ಬೆಳಗಾವಿಗೆ ಇಂಡಿಗೋ ಡಬಲ್ ಧಮಾಕಾ: ವಾರದ 7 ದಿನವೂ ಹಾರಾಟ*
ಪ್ರಗತಿವಾಹಿನಿ ಸುದ್ದಿ,: ಇದೆ ಅಕ್ಟೋಬರ್ 1ರಿಂದ ನವದೆಹಲಿ–ಬೆಳಗಾವಿ ನಡುವೆ ಇಂಡಿಗೋ ವಿಮಾನ ಸಂಸ್ಥೆಯು ತನ್ನ ನಿತ್ಯದ ಸಂಚಾರವನ್ನು ಪುನರಾರಂಭಿಸಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂಡಿಗೋ ವಿಮಾನಯಾನ ಸಂಸ್ಥೆಯು ಈ ಮೊದಲು ಈ ಮಾರ್ಗದಲ್ಲಿ ನಿತ್ಯ ಸೇವೆ ಒದಗಿಸುತ್ತಿತ್ತು. ಆದರೆ ಕೆಲ ತಿಂಗಳುಗಳ ಹಿಂದಷ್ಟೇ ಸೇವೆಯನ್ನು ವಾರಕ್ಕೆ ಮೂರು ದಿನಗಳು ಮಾತ್ರ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಸೀಮಿತಗೊಳಿಸಿತ್ತು. ಇದರಿಂದ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ, ವೈದ್ಯರಿಗೆ … Continue reading *ಅ.1ರಿಂದ ಬೆಳಗಾವಿಗೆ ಇಂಡಿಗೋ ಡಬಲ್ ಧಮಾಕಾ: ವಾರದ 7 ದಿನವೂ ಹಾರಾಟ*
Copy and paste this URL into your WordPress site to embed
Copy and paste this code into your site to embed