*ಹಬ್ಬಕ್ಕೆಂದು ಬಂದು ಸ್ನೇಹಿತನ ಜೊತೆ ಹೋಗಿದ್ದ ಇಂಡಿಗೋ ಉದ್ಯೋಗಿ ಶವವಾಗಿ ಪತ್ತೆ*
ಪ್ರಗತಿವಾಹಿನಿ ಸುದ್ದಿ: ಹಬ್ಬಕ್ಕೆ ಊರುಗೆಂದು ಹೋಗಿದ್ದ ಇಂಡೀಗೋ ಮಹಿಳಾ ಉದ್ಯೋಗಿ ರಕ್ತಸಿಕ್ತ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ದೀಪಾವಳಿ ಹಬ್ಬಕ್ಕೆಂದು ಮನೆಗೆ ಬಂದಿದ್ದ 35 ವರ್ಷದ ಇಂಡಿಗೋ ಉದ್ಯೋಗಿ ವರ್ಷಾ ತುರ್ಕರ್ ಇದೀಗ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಕಾಡಿನಲ್ಲಿ ವರ್ಷಾ ಶವ ಪತ್ತೆಯಾಗಿದೆ. ಪುಣೆ ವಿಮಾನ ನಿಲ್ದಾಣದ ಇಂಡಿಗೋ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ವರ್ಷಾ, ತನ್ನ ಎರಡೂವರೆ ವರ್ಷದ ಮಗಳೊಂದಿಗೆ ದೀಪಾವಳಿ ಆಚರಿಸಲು ಮಧ್ಯಪ್ರದೇಶದ ಬಾಲಘಾಟ್ … Continue reading *ಹಬ್ಬಕ್ಕೆಂದು ಬಂದು ಸ್ನೇಹಿತನ ಜೊತೆ ಹೋಗಿದ್ದ ಇಂಡಿಗೋ ಉದ್ಯೋಗಿ ಶವವಾಗಿ ಪತ್ತೆ*
Copy and paste this URL into your WordPress site to embed
Copy and paste this code into your site to embed