*ಹಸುಗೂಸುಗಳ ಮಾರಾಟ ಪ್ರಕರಣ; ನಕಲಿ ಡಾಕ್ಟರ್ ಸೇರಿ ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಶಿಶುಗಳ ಮಾರಾಟ ಜಾಲ ಪತ್ತೆಯಾಗಿದ್ದು, ಅದರಲ್ಲಿಯು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂತದ್ದೊಂದು ಭಯಾನಕ ಕೃತ್ಯವೆಸಗುವ ಬೃಹತ್ ಜಾಲವೇ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಆರ್.ಆರ್.ನಗರದಲ್ಲಿ 20 ದಿನಗಳ ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾಗಲೇ ಪೊಲೀಸರು ರೆಡ್ ಹ್ಯಾಂಡ್ ಆಗಿ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರನ್ನು ಬಂಧಿಸಲಾಗಿದೆ.Home add -Advt ಓರ್ವ ಮಹಿಳಾ ಏಜೆಂಟ್ ಹಾಗೂ ನಕಲಿ ಡಾಕ್ಟರ್ ಓರ್ವನನ್ನು … Continue reading *ಹಸುಗೂಸುಗಳ ಮಾರಾಟ ಪ್ರಕರಣ; ನಕಲಿ ಡಾಕ್ಟರ್ ಸೇರಿ ಇಬ್ಬರ ಬಂಧನ*