*ಗೂಗಲ್ ಎಐನಿಂದ ಪಡೆಯುವ ಮಾಹಿತಿ ಜ್ಞಾನವಲ್ಲ: ನಟ ಗಿರೀಶ್ ಓಕ್ ಪ್ರತಿಪಾದನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನನ್ನ ಬಳಿ ಎಲ್ಲವೂ ಇದೆ ಮತ್ತು ಗೂಗಲ್ ಎಐ ಮೂಲಕ ನಾನು ಕೇಳಿದ ತಕ್ಷಣ ಮಾಹಿತಿ ಸಿಗುತ್ತದೆ ಎಂಬುದು ನಿಜವಾದ ಜ್ಞಾನವಲ್ಲ ಎನ್ನುವುದನ್ನು ಮಕ್ಕಳು ಮೊದಲು ಅರ್ಥಮಾಡಿಕೊಳ್ಳಬೇಕು. ಮಕ್ಕಳಿಗೆ ಈ ವ್ಯತ್ಯಾಸ ತಿಳಿಯದಿದ್ದರೆ ಪೋಷಕರು ಅವರಿಗೆ ಸರಿಯಾಗಿ ತಿಳಿಹೇಳಬೇಕು,” ಎಂದು ಹಿರಿಯ ನಟ ಡಾ. ಗಿರೀಶ್ ಓಕ್ ಅಭಿಪ್ರಾಯಪಟ್ಟರು. ಬೆಳಗಾವಿಯ ಕ್ಯಾಂಪ್ ಪ್ರದೇಶದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನ ಶತಮಾನೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇಂದು ಸಂಜೆ ನಟ ಗಿರೀಶ್ ಓಕ್ ಹಾಗೂ … Continue reading *ಗೂಗಲ್ ಎಐನಿಂದ ಪಡೆಯುವ ಮಾಹಿತಿ ಜ್ಞಾನವಲ್ಲ: ನಟ ಗಿರೀಶ್ ಓಕ್ ಪ್ರತಿಪಾದನೆ*