*ರೌಡಿಶೀಟರ್ ಮಹಿಳೆ ಮೇಲೆ ಇನ್ಸ್‌ಪೆಕ್ಟರ್ ಲವ್: ದೂರು ನೀಡಿದ ಸಂತ್ರಸ್ತೆ*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಹೊತ್ತ ಅಧಿಕಾರಿಯ ವಿರುದ್ಧ ಇದೀಗ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ರೌಡಿಶೀಟರ್ ಮಹಿಳೆಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಲೈಂಗಿಕ ಕಿರುಕುಳು ನೀಡಿರುವ ಆರೋಪದ ಮೇಲೆ  ದೂರು ದಾಖಲಾಗಿದೆ.  ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ  ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಂತ್ರಸ್ತೆ ದೂರು ಸಲ್ಲಿಸಿದ್ದಾಳೆ. ಸಂತ್ರಸ್ತೆಯು ರೌಡಿಶೀಟರ್ ಆಗಿದ್ದು, ಆಕೆಗೆ ಫೋನ್ ಕರೆ ಮಾಡಿದ್ದ ಇನ್​ಸ್ಪೆಕ್ಟರ್ ಚಿನ್ನ, ಮುದ್ದು, ಬಂಗಾರಿ ಎಂದೆಲ್ಲ ಅಶ್ಲೀಲ ಸಂದೇಶಗಳನ್ನೂ … Continue reading *ರೌಡಿಶೀಟರ್ ಮಹಿಳೆ ಮೇಲೆ ಇನ್ಸ್‌ಪೆಕ್ಟರ್ ಲವ್: ದೂರು ನೀಡಿದ ಸಂತ್ರಸ್ತೆ*