ಮಹಾನ್ ಪುರುಷರ ಸಾಧನೆ ತಿಳಿಸಿಕೊಡಲು ಪುತ್ಥಳಿಗಳ ಪ್ರತಿಷ್ಠಾಪನೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರದಲ್ಲಿ, ರಾಜ್ಯದಲ್ಲಿ ಎಂತೆಂತಹ ಮಹಾನ್ ಪುರುಷರು ಆಗಿ ಹೋಗಿದ್ದಾರೆ ಎಂದು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಅಂತವರ ಪುತ್ಥಳಿಗಳನ್ನು ಸ್ಥಾಪಿಸುತ್ತೇವೆ. ಅವರ ಆದರ್ಶದಲ್ಲಿ ಮುನ್ನಡೆಯಲು ಅವು ನಮಗೆ ಪ್ರೇರಕವಾಗುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೊಳ್ಳಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು​ ಮಂಗಳವಾರ ಸಂಜೆ ಅನಾವರಣಗೊಳಿಸಿ​ ಅವರು ಮಾತನಾಡಿದರು. Home add -Advt ​ ಸಂಗೊಳ್ಳಿ ರಾಯಣ್ಣನಂತಹ … Continue reading ಮಹಾನ್ ಪುರುಷರ ಸಾಧನೆ ತಿಳಿಸಿಕೊಡಲು ಪುತ್ಥಳಿಗಳ ಪ್ರತಿಷ್ಠಾಪನೆ – ಲಕ್ಷ್ಮೀ ಹೆಬ್ಬಾಳಕರ್