*ನದಿ ತಿರುವು ಯೋಜನಾ  ವಿರೋಧಿ ಹೋರಾಟ ತೀವ್ರಗೊಳಿಸುವದು ಅನಿವಾರ್ಯ: ಸ್ವರ್ಣವಲ್ಲೀ ಶ್ರೀ* 

ಪ್ರಗತಿವಾಹಿನಿ ಸುದ್ದಿ, ಶಿರಸಿ: ನದಿ ತಿರುವು ಯೋಜನಾ  ವಿರೋಧಿ ಹೋರಾಟ ತೀವ್ರಗೊಳಿಸುವದು ಅನಿವಾರ್ಯ ಎಂದು ಶ್ರೀಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ‌ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಕರೆ ನೀಡಿದರು. ಅವರು ಸ್ವರ್ಣವಲ್ಲೀ ಮಠದಲ್ಲಿ ಬೇಡ್ತಿ,ಅಘನಾಶಿನಿ ನದಿತಿರುವು ಯೋಜನೆ ವಿರೋಧಿಸಿ ನಡೆದ ವಿಶೇಷ ಸಭೆಯಲ್ಲಿ ಚಳುವಳಿ ತೀವ್ರಗೊಳಿಸುವ ಪ್ರಸ್ತಾಪಗಳು ವ್ಯಕ್ತವಾದವು. ಇದರ ಬೆನ್ನಲ್ಲೆ ತಮ್ಮ ನಿಲುವು ವಿವರಿಸಿದ ಶ್ರೀಗಳು, ಸಮರೋಪಾದಿಯಲ್ಲಿ ನಮ್ಮ ಚಳುವಳಿಯನ್ನು ತೀವ್ರಗೊಳಿಸಬೇಕಿದೆ. ಮುಖ್ಯವಾಗಿ ಕರಾವಳಿ ಭಾಗದ ಜನರು ಸಂಪೂರ್ಣ ಕೈಜೋಡಿಸಿಕೊಂಡು ಇದನ್ನು … Continue reading *ನದಿ ತಿರುವು ಯೋಜನಾ  ವಿರೋಧಿ ಹೋರಾಟ ತೀವ್ರಗೊಳಿಸುವದು ಅನಿವಾರ್ಯ: ಸ್ವರ್ಣವಲ್ಲೀ ಶ್ರೀ*