ಮೇ 27ರಂದು ಬೆಂಗಳೂರಿನಲ್ಲಿ ಮಧುಮೇಹಿ ಪಾದಗಳ ಆರೈಕೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ‘ಪೊಡೊಕಾನ್’

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಧುಮೇಹದಿಂದಾಗಿ ಪಾದದ ಹುಣ್ಣುಗಳಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಸಮ್ಮೇಳನ ‘ಪೊಡೊಕಾನ್’ (PODOCON) ಅನ್ನು ಮೇ 27 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅಮೆರಿಕನ್ ಲಿಂಬ್ ಪ್ರಿಸರ್ವೇಶನ್ ಸೊಸೈಟಿ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಹಯೋಗದಲ್ಲಿ ಪೊಡೊಕಾನ್ ನಡೆಯಲಿದೆ.Home add -Advt ಪೊಡೊಕಾನ್ ನ ಐದನೇ ಆವೃತ್ತಿ ‘ಡಿ.ಎಫ್.ಟೆಕ್’ (DFTech) ಅತ್ಯಾಧುನಿಕ ಡ್ರೆಸ್ಸಿಂಗ್ ತಂತ್ರಜ್ಞಾನಗಳು, ಸ್ಟೆಮ್ ಸೆಲ್ ಗಳ … Continue reading ಮೇ 27ರಂದು ಬೆಂಗಳೂರಿನಲ್ಲಿ ಮಧುಮೇಹಿ ಪಾದಗಳ ಆರೈಕೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ‘ಪೊಡೊಕಾನ್’