*ಇಂದಿನ ಮಹಿಳೆಯರಿಗೆ ದೇಶದ ಇತಿಹಾಸವೇ ಪ್ರೇರಣೆ: ಶೆಫಾಲಿ ವೈದ್ಯ*

ಪ್ರಗತಿವಾಹಿನಿ ಸುದ್ದಿ: KLE ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಬೆಳಗಾವಿಯ KLE ಕನ್ವೆನ್ಷನ್ ಸೆಂಟರ್‌ನಲ್ಲಿ ಅತ್ಯಂತ ಉತ್ಸಾಹ ಹಾಗೂ ಪ್ರೇರಣೆಯಿಂದ ಆಚರಿಸಲಾಯಿತು.Home add -Advt “Give to Gain” ಎಂಬ ಧ್ಯೇಯವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಹಿಳೆಯರು ಪರಸ್ಪರ ಹಂಚಿಕೊಳ್ಳುವ ಶಕ್ತೀಕರಣ, ಜ್ಞಾನ ಮತ್ತು ಬೆಂಬಲವು ಸಮಗ್ರ ಸಮಾಜವನ್ನು ಬಲಪಡಿಸುತ್ತದೆ ಎಂಬ ಸಂದೇಶವನ್ನು ಒತ್ತಿಹೇಳಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಶಸ್ತಿ ಪುರಸ್ಕೃತ ಲೇಖಕಿ ಮತ್ತು ಪ್ರಸಿದ್ಧ ಪತ್ರಿಕಾ … Continue reading *ಇಂದಿನ ಮಹಿಳೆಯರಿಗೆ ದೇಶದ ಇತಿಹಾಸವೇ ಪ್ರೇರಣೆ: ಶೆಫಾಲಿ ವೈದ್ಯ*