*ಐಫೋನ್ 18 ಪ್ರೋ ಫೋನ್​ ಬಿಡುಗಡೆ: ಮಳಿಗೆಗಳ ಮುಂದೆ ಮುಗಿ ಬಿದ್ದ ಜನರು*

ಪ್ರಗತಿವಾಹಿನಿ ಸುದ್ದಿ: ಆ್ಯಪಲ್‌ನ ಹೊಸ ಐಫೋನ್ 18 ಪ್ರೋ ಮತ್ತು ಪ್ರೋ ಮ್ಯಾಕ್ಸ್ ಮಾದರಿಗಳು ಇಂದು ಭಾರತದಲ್ಲಿ ಬಿಡುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ ಮಹಾಅನಗರಿಗಳಲ್ಲಿ ಆಪಲ್ ಸ್ಟೋರ್ ಗಳ ಮುಂದೆ ಜನರು ಮುಗಿ ಬಿದ್ದಿದ್ದಾರೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ಆ್ಯಪಲ್ ಮಳಿಗೆಗಳ ಮುಂದೆ ಐಫೋನ್ ಪ್ರಿಯರು ಸಾಲುಗಟ್ಟಿ ನಿಂತಿದ್ದಾರೆ. ಮಳಿಗೆಗಳು ಓಪನ್ ಆಗುವ ಮೊದೇ ಮುಂಜಾನೆಯಿಂದಲೇ ಸ್ಟೋರ್ ಗಳ ಮುಂದೆ ಉದ್ದನೆಯ ಸರಿತಿ ಸಾಲು ಕಂಡು ಬಂದಿದ್ದು, ಹಬ್ಬದ ವಾತಾವರಣದಲ್ಲಿ ಗ್ರಾಹಕರು ಮೊಬೈಲ್ … Continue reading *ಐಫೋನ್ 18 ಪ್ರೋ ಫೋನ್​ ಬಿಡುಗಡೆ: ಮಳಿಗೆಗಳ ಮುಂದೆ ಮುಗಿ ಬಿದ್ದ ಜನರು*