*ಐಪಿಎಲ್ ಆಟಗಾರರ ಹರಾಜು: ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಸೇಲ್? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಐಪಿಎಲ್- 2025ರ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಯಾವ ಆಟಗಾರರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಹರಾಜಾಗಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.Home add -Advt ಸೌದಿಯ ಜೆದ್ದಾ ನಗರದಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದೆ. 10 ಫ್ರಾಂಚೈಸಿಗಳಿಂದ 577 ಆಟಗಾರರ ಪಟ್ಟಿಯಿಂದ ಆಟಗಾರರನ್ನು ಬಿಡ್ ನಲ್ಲಿ ಖರಿದಿಸಲಿದ್ದಾರೆ.ಶ್ರೇಯಸ್ ಅಯ್ಯರ್ ದಾಖಲೆಯ 26.75 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದಾರೆರಿಷಬ್ ಪಂತ್ ದಾಖಲೆಯ 25 ಕೋಟಿಗೆ ಲಖನೌ ತಂಡದ ಪಾಲಾಗಿದ್ದಾರೆಮೊಹಮ್ಮದ್ … Continue reading *ಐಪಿಎಲ್ ಆಟಗಾರರ ಹರಾಜು: ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಸೇಲ್? ಇಲ್ಲಿದೆ ಮಾಹಿತಿ*