*ಈ ದಿನಾಂಕದಿಂದ ಮತ್ತೆ ಐಪಿಎಲ್ ಆರಂಭ*

ಪ್ರಗತಿವಾಹಿನಿ ಸುದ್ದಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ರೀತಿಯ ವಾತಾವರಣ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಮೇ. 16 ರಿಂದ ಮತ್ತೆ ಪುನಾರಂಭಗೊಳ್ಳಲಿದೆ. ಬಿಸಿಸಿಐ ಸಭೆ ನಡೆಸಿದ ಬಳಿಕ ಕೇವಲ ಚೆನ್ನೈ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಆಯೋಜಿಸಲು ನಿರ್ಧರಿಸಿದೆ. ರಾಯಲ್ ಚಾಲೇಂಜರ್ಸ್ ಬೆಂಗಳೂರು, ಗುಜರಾತ್ ಟೈಟನ್ ಸೇರಿದಂತೆ ಹಲವು ತಂಡಗಳು ಈಗಾಗಲೇ ಅಭ್ಯಾಸದಲ್ಲಿ ನಿರತವಾಗಿದೆ. ನಿಗದಿಯಾಗಿದ್ದ ಎಲ್ಲಾ ಪಂದ್ಯಗಳು ನಡೆಯಲಿದೆ. Home add -Advt *ಮೂರು ತಿಂಗಳ ಪಡಿತರ ಮುಂಗಡವಾಗಿ ವಿತರಿಸಲು … Continue reading *ಈ ದಿನಾಂಕದಿಂದ ಮತ್ತೆ ಐಪಿಎಲ್ ಆರಂಭ*