*11 ಜನರನ್ನು ಸ್ಮರಿಸಲು ಮುಂದಾದ ಆರ್ ಸಿ ಬಿ: 11 ಖುರ್ಚಿ ಖಾಲಿ ಬಿಡಲು ನಿರ್ಧಾರ*
ಪ್ರಗತಿವಾಹಿನಿ ಸುದ್ದಿ: ಮಾರ್ಚ್ 28 ರಂದು ಈ ಬಾರಿಯ ಐಪಿಎಲ್ ಪಂದ್ಯಗಳು ಆರಂಭವಾಗಲಿದೆ. ಆರಂಭಿಕ ಪಂದ್ಯ ಆರ್ ಸಿ ಬಿ ಹಾಗೂ ಹೈದರಾಬಾದ್ ನಡುವೆ ನಡೆಯಲಿದ್ದು, ಕಳೆದ ಬಾರಿ ಆರ್ ಸಿ ಬಿ ನಡೆಸಿದ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಜನರನ್ನು ಸ್ಮರಿಸಲು ಆರ್ ಸಿ ಬಿ ಮುಂದಾಗಿದೆ. 2025ರ ಜೂನ್ 4 ರಂದು ಕ್ರೀಡಾಂಗಣ ಹೊರಭಾಗದಲ್ಲಿ ಆರ್‌ಸಿಬಿ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಈ … Continue reading *11 ಜನರನ್ನು ಸ್ಮರಿಸಲು ಮುಂದಾದ ಆರ್ ಸಿ ಬಿ: 11 ಖುರ್ಚಿ ಖಾಲಿ ಬಿಡಲು ನಿರ್ಧಾರ*
Copy and paste this URL into your WordPress site to embed
Copy and paste this code into your site to embed