*BREAKING: ಐಪಿಎಸ್ ಅಧಿಕಾರಿ ಬಿ.ದಯಾನಂದ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರದ ಆದೇಶದಂತೆ, 1994ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬಿ. ದಯಾನಂದ ಅವರಿಗೆ ಡಿಜಿಪಿ (Director General of Police) ಹುದ್ದೆಗೆ ಬಡ್ತಿ ನೀಡಲಾಗಿದೆ. ಪ್ರಸ್ತುತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ADGP), ತರಬೇತಿ, ಬೆಂಗಳೂರು ಆಗಿದ್ದ ಬಿ. ದಯಾನಂದ ಅವರನ್ನು, ಐಪಿಎಸ್ ವೇತನ ನಿಯಮಗಳ ಅನ್ವಯ ಲೆವೆಲ್–16 ವೇತನ ಶ್ರೇಣಿಯ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಈ ಬಡ್ತಿಗೆ 2025ರ ಸೆಪ್ಟೆಂಬರ್ 12ರಿಂದ ಪೂರ್ವಾನ್ವಯ ಪರಿಣಾಮ ನೀಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ … Continue reading *BREAKING: ಐಪಿಎಸ್ ಅಧಿಕಾರಿ ಬಿ.ದಯಾನಂದ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ*