*ಇರಾನ್-ಇಸ್ರೇಲ್ ಸಂಘರ್ಷ: ಬ್ಯಾರಲ್ ಗೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ*

ಪ್ರಗತಿವಾಹಿನಿ ಸುದ್ದಿ: ಇಸೇಲ್-ಅಮೆರಿಕಾ ಹಾಗೂ ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅಮೆರಿಕಾ ಇರಾನ್ ನ ತೈಲ ಘಟಕಗಳನ್ನು ಗುರುಯಾಗಿಸಿಕೊಂಡು ನಿಂರತರವಾಗಿ ದಾಳಿ ನಡೆಸಿದ ಪರಿಣಾಮ ಇರಾನ್ ನಲ್ಲಿರುವ ತೈಲ ಘಾಕಗಳು ಧಗಧಗನೆ ಹೊತ್ತಿ ಉರಿದಿವೆ. ದೇಶಾದ್ಯಂತ ತೈಲದ ಅಭಾವ ಎದುರಾಗಿದೆ. ಅಮೆರಿಕಾ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಸೌದಿ ಅರೇಬಿಯಾದ ವಿಶವ್ದ ನಂಬರ್ ಒನ್ ತೈಲ ಘಟಕದ ಮೇಲೆ ದಾಳಿ ನಡೆಸಿ ತೈಲಘಟಕ ಧ್ವಂಸಗೊಳಿಸಿದೆ. ಪರಿಣಾಮ ಜಾಗತಿಕ ಮಟ್ಟದಲ್ಲಿ ತೈಲದ ಅಭಾವ ಎದುರಾಗುವ ಸಾಧ್ಯತೆ … Continue reading *ಇರಾನ್-ಇಸ್ರೇಲ್ ಸಂಘರ್ಷ: ಬ್ಯಾರಲ್ ಗೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ*