*ಇರಾನ್–ಇಸ್ರೇಲ್ ಯುದ್ಧದ ಸಂಪೂರ್ಣ ಇತಿಹಾಸ: ಈ ಯುದ್ಧದಿಂದ ಭಾರತದ ಮೇಲಾಗುವ ಪರಿಣಾಮಗಳೇನು?*
ಪ್ರಗತಿವಾಹಿನಿ ಸುದ್ದಿ: ಇರಾನ್-ಇಸ್ರೇಲ್-ಅಮೆರಿಕಾ ನಡುವೆ ಯುದ್ಧ ಮುಂದುವರೆದಿದೆ. ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದ ಭಾರತಕ್ಕೆ ಸಾಕಷ್ಟು ಪರಿಣಾಮಗಳು ಬೀರುತ್ತಿವೆ. ಎಲ್ ಪಿಜಿ ಸಿಲಿಂಡರ್ ಸಮಸ್ಯೆ, ತೈಲ ಕೊರತೆ ಎದುರಾಗಿದ್ದು, ಡ್ರೈಫ್ರೂಟ್ಸ್ ಸೆರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಾಗಿದೆ. ಯುದ್ಧದಿಂದ ಭಾರತದ ಮೇಲಾಗುವ ಪರಿಣಾಮಗಳೇಣು? ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದೇ ಎಂಬ ಇತ್ಯಾಅದಿ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಇಲ್ಲಿದೆ ಉತ್ತರ. ಇರಾನ್-ಇಸ್ರೇಲ್ ಸಂಘರ್ಷದಿಂದ ಭಾರತಕ್ಕೆ ಪರಿಣಾಮ:ಈ ಸಂಘರ್ಷದಿಂದಾಗಿ ಭಾರತಕ್ಕೇ ಈಗಾಗಲೇ ದುಷ್ಪರಿಣಾಮ ಆರಂಭವಾಗಿದೆ.ತೈಲದ ಬೆಲೆ ಹೆಚ್ಚಾಗಬಹುದು. ಭಾರತ ಹೆಚ್ಚಿನ ತೈಲವನ್ನು … Continue reading *ಇರಾನ್–ಇಸ್ರೇಲ್ ಯುದ್ಧದ ಸಂಪೂರ್ಣ ಇತಿಹಾಸ: ಈ ಯುದ್ಧದಿಂದ ಭಾರತದ ಮೇಲಾಗುವ ಪರಿಣಾಮಗಳೇನು?*
Copy and paste this URL into your WordPress site to embed
Copy and paste this code into your site to embed