*ಯುದ್ಧದ ನಡುವೆ ಭಾರತಕ್ಕೆ ಅತಿದೊಡ್ದ ರಾಜತಾಂತ್ರಿಕ ಗೆಲುವು*

ಪ್ರಗತಿವಾಹಿನಿ ಸುದ್ದಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಮುಂದುವರೆದಿರುವಾಗಲೇ ಭಾರತಕ್ಕೆ ಅತಿದೊಡ್ದ ರಾಜತಾಂತ್ರಿಕ ಗೆಲುವಾಗಿದೆ. ಹೊರ್ಮುಜ್ ಜಲಸಂಧಿ ಮೂಲಕವಾಗಿ ಭಾರತದ ತೈಲ ಹಡಗುಗಳು ಸಾಗಲು ಇರಾನ್ ಗ್ರೀನ್ ಸಿಗ್ನಲ್ ನೀಡಿದೆ. ಇಸ್ರೇಲ್-ಅಮೆರಿಕಾ ಹಾಗೂ ಇರಾನ್ ನಡುವಿನ ಯುದ್ಧ ಮುಂದುವರೆದಿದ್ದು, ಅರಬ್ ರಾಷ್ಟ್ರಗಳಲ್ಲಿ ಉದ್ವಿಗ್ನಸ್ಥಿತಿ ನಿರ್ಮಾಣವಾಗಿದೆ. ಹೊರ್ಮೊಜ್ ಜಲಸಂಧಿ ಮಾರ್ಗದಲ್ಲಿ ಇರಾನ್ ತೈಲ ಟ್ಯಾಂಕರ್ ಗಳ ಸಾಗಾಟಕ್ಕೆ ತಡೆ ನೀಡಿತ್ತು. ಇದರಿಂದಾಗಿ ಹಲವು ದೇಶಗಳಿಗೆ ಸಾಅಬೇಕಿದ್ದ ತೈಲ ಹಡಗುಗಳು ನಿಂತಲ್ಲೇ ನಿಂತಿದ್ದು, ಅಂತರಾಶ್ಜ್ಟ್ರೀಯ ಮಟ್ಟದಲ್ಲಿ ಇಂಧನ ಹಾಗೂ ತೈಲ ಕೊರತೆ … Continue reading *ಯುದ್ಧದ ನಡುವೆ ಭಾರತಕ್ಕೆ ಅತಿದೊಡ್ದ ರಾಜತಾಂತ್ರಿಕ ಗೆಲುವು*