*ಕೃಷ್ಣ ಭಕ್ತಿಯಲ್ಲಿ ಮಿಂದೆದ್ದ ಕುಂದಾನಗರಿ: ಅದ್ಧೂರಿ ಹರೇ ಕೃಷ್ಣ ಮಹೋತ್ಸವಕ್ಕೆ ಚಾಲನೆ*
ಪ್ರಗತಿವಾಹಿನಿ ಸುದ್ದಿ: “ಹರೇ ಕೃಷ್ಣ ಹರೇ ಕೃಷ್ಣ | ಕೃಷ್ಣ ಕೃಷ್ಣ ಹರೇ ಹರೇ || ಹರೇ ರಾಮ್ ಹರೇ ರಾಮ್ | ರಾಮ್ ರಾಮ್ ಹರೇ ಹರೇ” ಎಂಬ ಹರಿನಾಮ ಸಂಕೀರ್ತನೆಯ ಜಯಘೋಷದೊಂದಿಗೆ ಇಸ್ಕಾನ್ ಹಮ್ಮಿಕೊಂಡಿದ್ದ ರಥಯಾತ್ರೆಯು ಶನಿವಾರ ಇಡೀ ಬೆಳಗಾವಿ ನಗರವನ್ನು ಕೃಷ್ಣಮಯವಾಗಿಸಿತು. ಮಧ್ಯಾಹ್ನ ಸರಿಯಾಗಿ 1:31 ಗಂಟೆಗೆ ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಈ ರಥಯಾತ್ರೆಯು ಭಕ್ತರ ಪಾಲಿಗೆ ಸಂಭ್ರಮದ ಉತ್ಸವವಾಗಿ ಮೂಡಿಬಂತು. ಅಂತರರಾಷ್ಟ್ರೀಯ ಕೃಷ್ಣಭಾವನಾಮೃತ ಸಂಘ (ಇಸ್ಕಾನ್) ವತಿಯಿಂದ ಪ್ರತಿವರ್ಷ … Continue reading *ಕೃಷ್ಣ ಭಕ್ತಿಯಲ್ಲಿ ಮಿಂದೆದ್ದ ಕುಂದಾನಗರಿ: ಅದ್ಧೂರಿ ಹರೇ ಕೃಷ್ಣ ಮಹೋತ್ಸವಕ್ಕೆ ಚಾಲನೆ*
Copy and paste this URL into your WordPress site to embed
Copy and paste this code into your site to embed