*ಮೋಸ್ಟ್ ವಾಂಟೆಡ್ ISIS ಉಗ್ರ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ದೆಹಲಿಯಲ್ಲಿ ಮೋಸ್ಟ್ ವಾಂಟೆಡ್ ಐಸಿಸ್ ಉಗ್ರನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ಉಗ್ರ ರಿಜ್ವಾನ್ ಬಂಧಿತ. ರಿಜ್ವಾನ್ ಪತ್ತೆಗಾಗಿ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇದೀಗ ದೆಹಲಿ ಪೊಲೀಸ್ ವಿಶೇಷ ಘಟಕ ಉಗ್ರನನ್ನು ಬಂಧಿಸಿದೆ. ಈ ಹಿಂದೆ ಉಗ್ರ ರಿಜ್ವಾನ್, ಪುಣೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ತಪ್ಪಿಸಿಕೊಂಡಿದ್ದ. ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ತಲೆಮರೆಸಿಕೊಂಡಿದ್ದ ಉಗ್ರನ ಪತ್ತೆಗಾಗಿ ಬಹುಮಾನ ಘೋಷಿಸಲಾಗಿತ್ತು. ಇದೀಗ ದೆಹಲಿ ಪೊಲೀಸ್ ವಿಶೇಷ ಘಟಕ ರಿಜ್ವಾನ್ ನ್ನು ಬಂಧಿಸಿದೆ. … Continue reading *ಮೋಸ್ಟ್ ವಾಂಟೆಡ್ ISIS ಉಗ್ರ ಅರೆಸ್ಟ್*