*ಇಸ್ರೇಲ್ ಚುನಾವಣೆ*: *ಯಾರಿಗೆ ಅಧಿಕಾರ? ನೆತನ್ಯಾಹು, ಐಸೆನ್‌ಕೋಟ್ ನಡುವೆ ತೀವ್ರ ಪೈಪೋಟಿ!*

ಪ್ರಗತಿವಾಹಿನಿ ಸುದ್ದಿ: ಇಸ್ರೇಲ್‌ನ ಮಹತ್ವದ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗದಿರುವ ಸಾಧ್ಯತೆ ಹೆಚ್ಚಾಗಿದೆ. ಮಂಗಳವಾರ ಮುಕ್ತಾಯಗೊಂಡ ಮತದಾನದ ಬಳಿಕ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆಗಳು ಈ ಸುಳಿವು ನೀಡಿವೆ. ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ನೇತೃತ್ವದ ಯಾಶರ್ ಮೈತ್ರಿಕೂಟ ಮತ್ತು ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾನ್ 11 ಮತ್ತು ಚಾನೆಲ್ 13 ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಎರಡೂ ಪ್ರಮುಖ ಮೈತ್ರಿಕೂಟಗಳು ಸಮಬಲ ಸಾಧಿಸುವ ನಿರೀಕ್ಷೆಯಿದೆ. ಚಾನೆಲ್ … Continue reading *ಇಸ್ರೇಲ್ ಚುನಾವಣೆ*: *ಯಾರಿಗೆ ಅಧಿಕಾರ? ನೆತನ್ಯಾಹು, ಐಸೆನ್‌ಕೋಟ್ ನಡುವೆ ತೀವ್ರ ಪೈಪೋಟಿ!*