*ಫ್ಲೈದುಬೈ ವಿಮಾನ ದಾಳಿ ಬೆನ್ನಲ್ಲೇ ಇಸ್ರೇಲ್ ಕಠಿಣ ಕ್ರಮ*: *31 ದೇಶಗಳ ವಿಮಾನ ಸಿಬ್ಬಂದಿಗೆ ನಿರ್ಬಂಧ!*

ಪ್ರಗತಿವಾಹಿನಿ ಸುದ್ದಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿದ್ದ ಅಪಹರಣ ಯತ್ನದ ಬೆನ್ನಲ್ಲೇ ಇಸ್ರೇಲ್ ವಿಮಾನಯಾನ ಭದ್ರತೆಯ ಬಗ್ಗೆ ಮಹತ್ವದ ಕ್ರಮ ಕೈಗೊಂಡಿದೆ. ಪಾಕಿಸ್ತಾನ ಸೇರಿದಂತೆ ಇಸ್ರೇಲ್ ಜೊತೆ ಅಧಿಕೃತ ರಾಜತಾಂತ್ರಿಕ ಸಂಬಂಧ ಹೊಂದಿರದ 31 ದೇಶಗಳ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಸಂಬಂಧಿಸಿದಂತೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್ 30ರಂದು ನಡೆದ ಘಟನೆಯಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದರೂ, ವಿಮಾನದ ನಿಯಂತ್ರಣ ಮರಳಿ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಘಟನೆ … Continue reading *ಫ್ಲೈದುಬೈ ವಿಮಾನ ದಾಳಿ ಬೆನ್ನಲ್ಲೇ ಇಸ್ರೇಲ್ ಕಠಿಣ ಕ್ರಮ*: *31 ದೇಶಗಳ ವಿಮಾನ ಸಿಬ್ಬಂದಿಗೆ ನಿರ್ಬಂಧ!*