*ಮಹಿಳೆಯರ ಮೇಲೆ ಅತ್ಯಾಚಾರ ಖಂಡನೀಯ: ಬೈಡೆನ್*

ಪ್ರಗತಿ ವಾಹಿನಿ ಸುದ್ದಿ; ಟೆಲ್ ಅವೀವ್: ಮಕ್ಕಳಿಂದ ಹಿರಿಯರವರೆಗೆ, ಅಮೆರಿಕಾ ನಾಗರಿಕರನ್ನು ಒಳಗೊಂಡಂತೆ ಇಸ್ರೇಲ್ ನ ಸಾಕಷ್ಟು ನಾಗರಿಕರನ್ನು ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಮಕ್ಕಳು, ಸ್ತ್ರೀಯರೆಂಬುದನ್ನು ನೋಡದೇ, ಮನ ಬಂದಂತೆ ಹತ್ಯೆಗೈದಿದ್ದಾರೆ ” ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆರೋಪಿಸಿದ್ದಾರೆ. ಟೆಲ್ ಅವೀವ್ ನಲ್ಲಿ ಮಾತನಾಡಿರುವ, ಜೋ ಬೈಡೆನ್ “ನವಜಾತ ಶಿಶುಗಳೂ ಸೇರಿ ಇಡೀ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕೆಲವರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಇವರ ಕೃತ್ಯ ಐಸಿಸ್ ಕೃತ್ಯವನ್ನು … Continue reading *ಮಹಿಳೆಯರ ಮೇಲೆ ಅತ್ಯಾಚಾರ ಖಂಡನೀಯ: ಬೈಡೆನ್*