*ಮಹಿಳೆಯರ ಮೇಲೆ ಅತ್ಯಾಚಾರ ಖಂಡನೀಯ: ಬೈಡೆನ್*

ಪ್ರಗತಿ ವಾಹಿನಿ ಸುದ್ದಿ; ಟೆಲ್ ಅವೀವ್: ಮಕ್ಕಳಿಂದ ಹಿರಿಯರವರೆಗೆ, ಅಮೆರಿಕಾ ನಾಗರಿಕರನ್ನು ಒಳಗೊಂಡಂತೆ ಇಸ್ರೇಲ್ ನ ಸಾಕಷ್ಟು ನಾಗರಿಕರನ್ನು ಹಮಾಸ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಮಕ್ಕಳು, ಸ್ತ್ರೀಯರೆಂಬುದನ್ನು ನೋಡದೇ, ಮನ ಬಂದಂತೆ ಹತ್ಯೆಗೈದಿದ್ದಾರೆ ” ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆರೋಪಿಸಿದ್ದಾರೆ.Home add -Advt ಟೆಲ್ ಅವೀವ್ ನಲ್ಲಿ ಮಾತನಾಡಿರುವ, ಜೋ ಬೈಡೆನ್ “ನವಜಾತ ಶಿಶುಗಳೂ ಸೇರಿ ಇಡೀ ಕುಟುಂಬವನ್ನು ಹತ್ಯೆ ಮಾಡಲಾಗಿದೆ. ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕೆಲವರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಇವರ ಕೃತ್ಯ … Continue reading *ಮಹಿಳೆಯರ ಮೇಲೆ ಅತ್ಯಾಚಾರ ಖಂಡನೀಯ: ಬೈಡೆನ್*