*ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ಗಾಯಕನ ಗೌರವ*: *ಹನುಮಾನ್ ಚಾಲೀಸಾ ಹಾಡಿದ ಬೆನ್ ರೈವಿಟ್ಜ್*
ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯದ ಕಥೆ ಇದೀಗ ಭಾರತ ಮಾತ್ರವಲ್ಲ, ಇಸ್ರೇಲ್‌ನಲ್ಲೂ ಗಮನ ಸೆಳೆಯುತ್ತಿದೆ. ವಿಮಾನದಲ್ಲಿನ ದಾಳಿ ವೇಳೆ ತಾವು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ಸ್ಮಿತ್ ಹೇಳಿಕೊಂಡಿದ್ದ ಮಾತು ಇಸ್ರೇಲಿ ಗಾಯಕ ಬೆನ್ ರೈವಿಟ್ಜ್ ಅವರನ್ನು ಪ್ರೇರೇಪಿಸಿದೆ. ಸ್ಮಿತ್ ಮಚ್ಚಾರ್ ಅವರ ಧೈರ್ಯಕ್ಕೆ ಗೌರವ ಸೂಚಿಸುವ ರೀತಿಯಲ್ಲಿ ಬೆನ್ ರೈವಿಟ್ಜ್ ಹನುಮಾನ್ ಚಾಲೀಸಾ ಹಾಡಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವಿಡಿಯೋ ಸಾಕಷ್ಟು ಗಮನ ಸೆಳೆಯುತ್ತಿದೆ. ವಿಮಾನದಲ್ಲಿ … Continue reading *ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ಗಾಯಕನ ಗೌರವ*: *ಹನುಮಾನ್ ಚಾಲೀಸಾ ಹಾಡಿದ ಬೆನ್ ರೈವಿಟ್ಜ್*
Copy and paste this URL into your WordPress site to embed
Copy and paste this code into your site to embed