*ಸುವರ್ಣ ವಿಧಾನ ಸೌಧ ವೈಭವ ನೋಡುವುದೇ ಚೆಂದ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸೋಮವಾರದಿಂದ ವಿಧಾನ ಮಂಡಳದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಲೈಟಿಂಗ್ ಮಾಡಲಾಗಿದ್ದು, ಬಹಳ ಸೊಗಸಾಗಿ ಕಾಣುತ್ತಿದೆ. ಇಲ್ಲಿದೆ ಚಿತ್ರಗಳು – *ಸಿಎಂ, ಡಿಸಿಎಂ ಸ್ವಾಗತಿಸಿದ ಸತೀಶ್, ಚನ್ನರಾಜ*
Copy and paste this URL into your WordPress site to embed
Copy and paste this code into your site to embed