*ಲಕ್ಷ್ಮೀ ಹೆಬ್ಬಾಳಕರ್ V/S ಸಿ.ಟಿ.ರವಿ ಪ್ರಕರಣ*: *ಸರಕಾರ ಮತ್ತು ಬಿಜೆಪಿ ಇಬ್ಬರ ನಡೆಯೂ ಸಮರ್ಥನೀಯವಲ್ಲ* *ಒಳಗಿನ ಘಟನೆಯಿಂದ ರಕ್ಷಣೆ ಪಡೆಯಲು ಹೊರಗಿನ ಬೆಳವಣಿಗೆಯ ಆಶ್ರಯ ಪಡೆಯುವುದು ಸರಿಯಲ್ಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 2024ರಲ್ಲಿ ರಾಜ್ಯದಲ್ಲಿ ನಡೆದ ಘಟನೆಗಳನ್ನು ಅವಲೋಕಿಸಿದಾಗ ಬೆಳಗಾವಿಯ ಚಳಿಗಾಲದ ಅಧಿವೇಶನದ ಅಂತಿಮ ದಿನ ನಡೆದ ಕಹಿ ಘಟನೆ ಮೊದಲ ಸಾಲಿನಲ್ಲೇ ನಿಲ್ಲುತ್ತದೆ. ಹಿರಿಯರ ಮನೆ, ಪ್ರಭುದ್ಧರ ಮನೆ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿನಲ್ಲಿ ಇತಿಹಾಸದಲ್ಲೇ ಕಾಣದಂತಹ, ಕೇಳದಂತಹ ಕಪ್ಪು ಚುಕ್ಕೆ ದಾಖಲಾಗಿದೆ.Home add -Advt ಇವರು ನಮ್ಮ ಪ್ರತಿನಿಧಿಗಳಾ ಎಂದು ಜನರು ತಲೆ ತಗ್ಗಿಸುವಂತಹ ಘಟನೆಗೆ ವಿಧಾನ ಪರಿಷತ್ತು ಸಾಕ್ಷಿಯಾಯಿತು. ವಿಪರ್ಯಾಸವೆಂದರೆ ಅಂದು ವಿಧಾನ ಪರಿಷತ್ತಿನ ಒಳಗೆ ನಡೆದ ಘಟನೆಯನ್ನು ಮರೆ … Continue reading *ಲಕ್ಷ್ಮೀ ಹೆಬ್ಬಾಳಕರ್ V/S ಸಿ.ಟಿ.ರವಿ ಪ್ರಕರಣ*: *ಸರಕಾರ ಮತ್ತು ಬಿಜೆಪಿ ಇಬ್ಬರ ನಡೆಯೂ ಸಮರ್ಥನೀಯವಲ್ಲ* *ಒಳಗಿನ ಘಟನೆಯಿಂದ ರಕ್ಷಣೆ ಪಡೆಯಲು ಹೊರಗಿನ ಬೆಳವಣಿಗೆಯ ಆಶ್ರಯ ಪಡೆಯುವುದು ಸರಿಯಲ್ಲ*