*ಚೆನ್ನಮ್ಮನ ಇತಿಹಾಸ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ: ಡಾ.ವಿಜಯಲಕ್ಷ್ಮೀ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚೆನ್ನಮ್ಮನ ಬಳಗವಾಗಿ ಇಲ್ಲಿ ಸೇರಿದ ನಾವೆಲ್ಲ ಚೆನ್ನಮ್ಮನ ಕಥೆ ಕೇಳುತ್ತಾ, ಇತಿಹಾಸವನ್ನು ತಿಳಿದುಕೊಂಡು ನಮ್ಮ ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ತನ್ನ ಆದರ್ಶಗಳಿಂದ ಚೆನ್ನಮ್ಮ ಎಲ್ಲರ ಎದೆಯಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅಷ್ಟೆ ಅಲ್ಲದೆ ರಾಣಿ ಚನ್ನಮ್ಮನ ಸಂಸಾರಿಕ ಜೀವನವು ಸಹಿತ ನಮಗೆ ಮಾದರಿಯಾಗಿದೆ ಎಂದು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಆಂಗ್ಲ ಭಾಷಾ ಲೇಖಕರು ಹಾಗೂ ವಿದ್ವಾಂಸರಾದ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ನುಡಿದರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ … Continue reading *ಚೆನ್ನಮ್ಮನ ಇತಿಹಾಸ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ: ಡಾ.ವಿಜಯಲಕ್ಷ್ಮೀ*