*ಯುದ್ಧಗಳನ್ನು ಸಂಭ್ರಮಿಸುವ ಕಾಲಕ್ಕೆ ಬಂದು ನಿಂತಿರುವುದು ಬಹಳ ವಿಷಾದಕರ: ಡಾ.ಕೆ.ವಿ ನಾಗರಾಜಮೂರ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಕನ್ನಡ ಭವನದಲ್ಲಿ  ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡ ಭವನ ಮತ್ತು ತೇಜೋಮಯ ಪ್ರದರ್ಶನ ಕಲೆಗಳ ಸಂಘ (ರಿ) ರವರ ಸಹಯೋಗದೊಂದಿಗೆ ನಡೆದ ಮೂರು ದಿನಗಳ ಕಿತ್ತೂರು ಕರ್ನಾಟಕ ನಾಟಕೋತ್ಸವ ಸಂತ ಶಿಶುನಾಳ ಶರೀಫ ನಾಟಕದೊಂದಿಗೆ ಸಮಾರೋಪಗೊಂಡಿತು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ ವಿ ನಾಗರಾಜಮೂರ್ತಿ ರವರು ಮಾತನಾಡಿ ಇಂದು ನಾವೆಲ್ಲ ಮಾನವಿತೆಯನ್ನು ಮರೆತು ಯುದ್ಧಗಳನ್ನು ಸಂಭ್ರಮಿಸುವ ಕಾಲಕ್ಕೆ ಬಂದು ನಿಂತಿರುವುದು ಬಹಳ ವಿಷಾದದ ಸಂಗತಿ. ಯುದ್ಧದ ಭಯಂಕರ ಕರಾಳ … Continue reading *ಯುದ್ಧಗಳನ್ನು ಸಂಭ್ರಮಿಸುವ ಕಾಲಕ್ಕೆ ಬಂದು ನಿಂತಿರುವುದು ಬಹಳ ವಿಷಾದಕರ: ಡಾ.ಕೆ.ವಿ ನಾಗರಾಜಮೂರ್ತಿ*