*‘ಭಾರತದಲ್ಲಿ ದತ್ತು ಸ್ವೀಕಾರ’ ಉಪಕ್ರಮವನ್ನು ಪ್ರಾರಂಭಿಸಿದ ಐಟಿಸಿ ಸನ್‌ಫೀಸ್ಟ್ ಮಾಮ್ಸ್ ಮ್ಯಾಜಿಕ್*
ಪ್ರಗತಿವಾಹಿನಿ ಸುದ್ದಿ: ಐಟಿಸಿಯ ಸನ್‌ಫೀಸ್ಟ್ ಮಾಮ್ಸ್ ಮ್ಯಾಜಿಕ್ ವಿನೂತನ ಉಪಕ್ರಮದ ಮೂಲಕ ‘ಭಾರತದಲ್ಲಿ ದತ್ತು ಸ್ವೀಕಾರ’ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಈ ಕುರಿತು ಮಾತನಾಡಿದ ಐಟಿಸಿ ಫುಡ್ಸ್‌ನ ಮುಖ್ಯ ಡಿಜಿಟಲ್ ಮಾರ್ಕೆಟಿಂಗ್ ಅಧಿಕಾರಿ ಶುವದೀಪ್ ಬ್ಯಾನರ್ಜಿ, ಪ್ರತಿಯೊಂದು ಮಗುವಿಗೂ ತಾಯಿಯ ಪ್ರೀತಿ ಹೆಚ್ಚು ಅವಶ್ಯಕ, ತಾಯಿಯನ್ನು ಕಳೆದುಕೊಂಡ ಮಗುವೂ ಸಹ ತಾಯಿಯ ಪ್ರೀತಿ ಪಡೆಯಲು ಅರ್ಹವಾಗಿದ್ದು, ಅದಕ್ಕಾಗಿ ದತ್ತು ತೆಗೆದುಕೊಳ್ಳುವ ಕ್ರಮ ಹೆಚ್ಚು ಅವಶ್ಯಕ. ಈ ನಿಟ್ಟಿನಲ್ಲಿ ಐಟಿಸಿ ಸನ್‌ಫೀಸ್ಟ್ ಮಾಮ್ಸ್ ಮ್ಯಾಜಿಕ್ ಈ ಉಪಕ್ರಮ … Continue reading *‘ಭಾರತದಲ್ಲಿ ದತ್ತು ಸ್ವೀಕಾರ’ ಉಪಕ್ರಮವನ್ನು ಪ್ರಾರಂಭಿಸಿದ ಐಟಿಸಿ ಸನ್‌ಫೀಸ್ಟ್ ಮಾಮ್ಸ್ ಮ್ಯಾಜಿಕ್*
Copy and paste this URL into your WordPress site to embed
Copy and paste this code into your site to embed