ಐಟಿ ಅಧಿಕಾರಿಗಳ ಮೆಘಾ ರೇಡ್; ದಾಳಿ ವೇಳೆ ಅಧಿಕಾರಿಗಳಿಗೆ ಶಾಕ್
ಪ್ರಗತಿವಾಹಿನಿ ಸುದ್ದಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಇಂದು ಬೆಳ್ಳಂಬೆಳಗ್ಗೆ ಮೇಘಾ ರೇಡ್ ಮಾಡಿದ್ದು, ರೇಡ್ ವೇಳೆ ಅಧಿಕಾರಿಗಳೆ ದಂಗಾಗಿರುವ ಘಟನೆ ನಡೆದಿದೆ. ಆದಾಯ ತೆರಿಗೆ ಇಲಾಖೆಯ ತಂಡವು ನಾಸಿಕ್‌ನ ಕೆನಡಾ ಕಾರ್ನರ್ ಪ್ರದೇಶದ ಸುರಾನಾ ಜ್ಯುವೆಲರ್ಸ್, ಮಾಲೀಕರ ನಿವಾಸ ಮತ್ತು ಅವರ ನಿರ್ಮಾಣ ಸಂಸ್ಥೆಯಾದ ಮಹಾಲಕ್ಷ್ಮಿ ಬಿಲ್ಡರ್ಸ್ ಸೇರಿದಂತೆ ಅನೇಕ ಸ್ಥಳಗಳನ್ನು ಗುರಿಯಾಗಿಸಿ ದಾಳಿಯ ಮಾಡಿದೆ.Home add -Advt ದಾಳಿ ವೇಳೆ ಸುಮಾರು 26 ಕೋಟಿ ನಗದು ಮತ್ತು 90 ಕೋಟಿ … Continue reading ಐಟಿ ಅಧಿಕಾರಿಗಳ ಮೆಘಾ ರೇಡ್; ದಾಳಿ ವೇಳೆ ಅಧಿಕಾರಿಗಳಿಗೆ ಶಾಕ್
Copy and paste this URL into your WordPress site to embed
Copy and paste this code into your site to embed