*ವಕೀಲ ಜಗದೀಶ್ ಕಾರಿನ ಮೇಲೆ ದಾಳಿ: ಮಾರಣಾಂತಿಕ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ವಕೀಲ, ಬಿಗ್ ಬಾಸ್ ಸ್ಪರ್ಧಿ ಜಗದೀಸ್ ಅವರ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ತಡರಾತ್ರಿ ಗುಂಪೊಂದು ಅವರ ಕಾರಿನ ಮೇಲೆ ಏಕಏಕಿ ದಾಳಿ ನಡೆಸಿ, ಹಲ್ಲೆ ನಡೆಸಿದೆ. ಜಗದೀಶ್ ನಿನ್ನೆಯಷ್ಟೇ ದರ್ಶನ್ ಅಭಿಮಾನಿಗ್ಳು ನನ್ನ ಬಳಿ ಬರುವಾಗ ವಿಮೆ ತೆಗೆದುಕೊಂಡು ಬನ್ನಿ ಎಂದು ಆವಾಜ್ ಹಾಕಿದ್ದರು. ಇದಾದ ಬಳಿಕ ರ್ರಾತ್ರಿ ಗುಂಪೊಂದು ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಮಾಡಿದೆ. ದೊಣ್ಣೆ, ಕೋಲು ಹಿಡಿದುಕೊಂಡು ಬಂದು ಹಲ್ಲೆ ನಡೆಸಿದೆ. ಕಾರಿನ ಗಾಜನ್ನು ಪೀಸ್ ಪೀಸ್ … Continue reading *ವಕೀಲ ಜಗದೀಶ್ ಕಾರಿನ ಮೇಲೆ ದಾಳಿ: ಮಾರಣಾಂತಿಕ ಹಲ್ಲೆ*