*ಸಕ್ಕರೆ ಬೆನ್ನಲ್ಲೇ 80ರ ಗಡಿ ದಾಟಿದ ಬೆಲ್ಲ..?*

ಪ್ರಗತಿವಾಹಿನಿ ಸುದ್ದಿ: ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ಬೆಲ್ಲದ ಬೆಲೆಯೂ ಕೆಜಿಗೆ 80 ರೂ. ಗಡಿ ತಲುಪಿದ್ದು, ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಹಾಲಿಂಗಪುರ ಎಪಿಎಂಸಿ ಮೂಲಗಳ ಪ್ರಕಾರ, ಕೇವಲ ನಾಲ್ಕು ದಿನಗಳಲ್ಲಿ ಬೆಲ್ಲದ ಬೆಲೆ ಕ್ವಿಂಟಲ್‌ಗೆ 2,700ರಷ್ಟು ಏರಿಕೆಯಾಗಿದೆ. ಕ್ವಿಂಟಲ್‌ಗೆ 4,500 ಇದ್ದ ಬೆಲೆ 7,200ಕ್ಕೆ ಏರಿಕೆಯಾಗಿದೆ. ಈ ಹಿಂದೆ ಪ್ರತಿದಿನ ಸರಾಸರಿ 15ರಿಂದ 20 ಲೋಡ್ ಬೆಲ್ಲವನ್ನು ಇತರ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಇದೀಗ ಅದು ಒಂದೆರಡು ಲೋಡ್‌ಗೆ ಕುಸಿದಿದೆ ಎನ್ನಲಾಗಿದೆ. ಕಬ್ಬಿನ … Continue reading *ಸಕ್ಕರೆ ಬೆನ್ನಲ್ಲೇ 80ರ ಗಡಿ ದಾಟಿದ ಬೆಲ್ಲ..?*