*ಕೈದಿಯನ್ನೆ ಮದುವೆಯಾದ ಜೈಲು ಅಧೀಕ್ಷಕಿ*
ಪ್ರಗತಿವಾಹಿನಿ ಸುದ್ದಿ: ಜೈಲಿನಲ್ಲಿ ಉಪ ಜೈಲು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಅಧಿಕಾರಿ ಅದೇ ಜೈಲಿನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಕಾಲ ಜೀವಾವಧಿ ಶಿಕ್ಷೆ ಅನುಭವಿಸಿ ಹೊರಬಂದಿದ್ದ ವ್ಯಕ್ತಿಯನ್ನು ವರಿಸಿದ್ದಾರೆ. ಮಧ್ಯಪ್ರದೇಶದ ಸತ್ನಾ ಕೇಂದ್ರ ಕಾರಾಗೃಹದ ಜೈಲರ್ ಫಿರೋಜಾ ಖಾತುನ್ ಅವರು ಮಾಜಿ ಕೈದಿ ಧರ್ಮೇಂದ್ರ ಸಿಂಗ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆHome add -Advt 2020ರಲ್ಲಿ ಧರ್ಮೇಂದ್ರ ಬಿಡುಗಡೆಯಾದ ನಂತರವೂ ಇವರ ಸಂಬಂಧ ಮುಂದುವರಿದು, ಇತ್ತೀಚೆಗೆ ಲವ್ ಕುಶ್ ನಗರದಲ್ಲಿ ಸತಿ-ಪತಿಗಳಾಗಿ ಒಂದಾಗಿದ್ದಾರೆ. ಸಾಮಾಜಿಕ … Continue reading *ಕೈದಿಯನ್ನೆ ಮದುವೆಯಾದ ಜೈಲು ಅಧೀಕ್ಷಕಿ*
Copy and paste this URL into your WordPress site to embed
Copy and paste this code into your site to embed