*ಆರೇ ದಿನಕ್ಕೆ ₹541 ಕೋಟಿ ಗಳಿಸಿದ ಜೈಲರ್ 2*: *ಬಾಕ್ಸ್ ಆಫೀಸ್ನಲ್ಲಿ ರಜನಿಕಾಂತ್ ಸುನಾಮಿ!*
ಪ್ರಗತಿವಾಹಿನಿ ಸುದ್ದಿ: ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅಕ್ಟೋಬರ್ 15ರಂದು ತೆರೆಕಂಡ ಈ ಸಿನಿಮಾ ಕೇವಲ ಆರೇ ದಿನಗಳಲ್ಲಿ ₹541 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಮೊದಲ ವಾರದಲ್ಲೇ ₹500 ಕೋಟಿ ಗಡಿ ದಾಟಿದೆ. ಭಾರತೀಯ ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಆರು ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ₹337 ಕೋಟಿ ಗ್ರಾಸ್ ಗಳಿಕೆ ದಾಖಲಾಗಿದೆ. ಇದರಲ್ಲಿ ₹287.80 ಕೋಟಿ ನೆಟ್ ಕಲೆಕ್ಷನ್ ಸೇರಿದೆ. ವಿದೇಶಿ ಮಾರುಕಟ್ಟೆಯಿಂದಲೂ … Continue reading *ಆರೇ ದಿನಕ್ಕೆ ₹541 ಕೋಟಿ ಗಳಿಸಿದ ಜೈಲರ್ 2*: *ಬಾಕ್ಸ್ ಆಫೀಸ್ನಲ್ಲಿ ರಜನಿಕಾಂತ್ ಸುನಾಮಿ!*
Copy and paste this URL into your WordPress site to embed
Copy and paste this code into your site to embed