*ಕುಡಚಿಯಲ್ಲಿ ಯಶಸ್ವಿಯಾಗಿ ನಡೆದ ಆಚಾರ್ಯ ಶ್ರೀ ಶಾಂತಿಸಾಗರ ಸಂಸ್ಕಾರ ಬಂಧನ ಶಿಬಿರ*
ಪ್ರಗತಿವಾಹಿನಿ ಸುದ್ದಿ: ನಗರದಲ್ಲಿ ಜೈನ ಯುವ ಸಂಘಟನೆ 8 ದಿನ ಆಯೋಜಿಸಿರುವ ಆಚಾರ್ಯ ಶ್ರೀ ಶಾಂತಿಸಾಗರ ಸಂಸ್ಕಾರ ಬಂಧನ ಶಿಬಿರ ಇದೇ ಪ್ರಥಮ ಬಾರಿಗೆ ಕುಡಚಿ ಗ್ರಾಮಕ್ಕೆ ಪದಾರ್ಪಣೆ ಮಾಡಿತು. ಕುಡುಚಿಯಲ್ಲಿ ನಡೆದ ಇಂದಿನ ಶಿಬಿರದಲ್ಲಿ 1000 ಕ್ಕು ಹೆಚ್ಚು ಜನರು ಭಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.Home add -Advt ಬೆಳಗಾವಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಶಿಬಿರ ಉದ್ಘಾಟನೆ ಮಾಡಿದರು ಹಾಗೂ ಶ್ರೀ ಶಾಂತಿನಾಥ್ ದಿಗಂಬರ ಜೈನ ಮಂದಿರದ ಟ್ರಸ್ಟಿಗಳಾದ ಮಹೇಂದ್ರ ಪಾಟೀಲ್ ಶೀತಲ್ ಪಾಟೀಲ್ … Continue reading *ಕುಡಚಿಯಲ್ಲಿ ಯಶಸ್ವಿಯಾಗಿ ನಡೆದ ಆಚಾರ್ಯ ಶ್ರೀ ಶಾಂತಿಸಾಗರ ಸಂಸ್ಕಾರ ಬಂಧನ ಶಿಬಿರ*
Copy and paste this URL into your WordPress site to embed
Copy and paste this code into your site to embed